ನೆಡೆದಾಡುವ ದೇವರಿಂದ ಚಾಲನೆ ಪಡೆದ ಕಾವೇರಿ ನ್ಯೂಸ್ ಅಂತರ್ಜಾಲ ಸುದ್ದಿತಾಣ

ನೆಡೆದಾಡುವ ದೇವರು,ತ್ರಿವಿಧ ದಾಸೋಹಿಗಳು,ಪರಮ ಪೂಜ್ಯರು,ನೆಡೆದಾಡುವ ದೇವರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳಿಂದ ಕಾವೇರಿ ನ್ಯೂಸ್ ನ ಅಂತರ್ಜಾಲ ಸುದ್ದಿತಾಣಕ್ಕೆ ಚಾಲನೆ ದೊರೆತಿದ್ದು ಈ ಸುದ್ದಿತಾಣವು ಇದುವರೆಗೂ ಮುಖಪುಟದ ಪೇಜ್ ಮತ್ತು ವಾಟ್ಸಪ್ ನಲ್ಲಿ ಸುದ್ದಿಗಳನ್ನು ಪ್ರಕಟಿಸುತ್ತಿತ್ತು ಸದ್ಯಕ್ಕೆ ರಾಜ್ಯದ ಕೊಡಗು,ಹಾಸನ,ಚಿಕ್ಕಮಗಳೂರು,ಮೈಸೂರು,ದಕ್ಷಿಣ ಕನ್ನಡ ಹಾಗೂ ಬೆಂಗಳೂರಿನ ಸುದ್ದಿಗಳನ್ನು ಪ್ರಕಟಿಸುತ್ತಿದ್ದು ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಭಾಗಗಳ ಸುದ್ದಿಗಳನ್ನು ಪ್ರಕಟಿಸಲಿದೆ.ಈ ಸುದ್ದಿ ತಾಣಕ್ಕೆ ಜಾಹಿರಾತು ಮತ್ತು ಸುದ್ದಿಗಳನ್ನು ನೀಡುವವರು ಕಾವೇರಿ ನ್ಯೂಸ್ ನ ಸುದ್ದಿ ತಾಣದ ದೂರವಾಣಿಯನ್ನು ಸಂಪರ್ಕಿಸಬಹುದಾಗಿದೆ.ಈ ಸುದ್ದಿ ವಾಹಿನಿ ಬೆಳೆಯಲು ನಿಮ್ಮೆಲರ ಸಹಕಾರ ಎಂದೆಂದೂ ಹೀಗೆ ಇರಲಿ….

ಸಂಪಾದಕರು- ಹೋಮೇಶ್, ಮಣಗಲಿ.

Leave a Reply

Your email address will not be published. Required fields are marked *