ಕಾವೇರಿ ನ್ಯೂಸ್ ನ ವಾಟ್ಸಪ್ ನಂಬರ್ ಚಾಲನೆ

ಕಾವೇರಿ ನ್ಯೂಸ್ ತನ್ನ ಅಂತರ್ಜಾಲ ಸುದ್ದಿ ನೀಡುವಲ್ಲಿ ಒಂದೊಂದೇ ಹಂತವಾಗಿ ಮುಂದುವರೆಯುತ್ತಿದ್ದು ನಾಡಿನ ಜನರ ನಾಡಿ ಮಿಡಿತವಾಗಿ ಕೆಲಸ ನಿರ್ವಹಿಸುತ್ತಿದೆ.

ನಾಡಿನ ಜನರ ಕಷ್ಟಗಳಿಗೆ ಸ್ಪಂದಿಸುವ ಸುದ್ದಿ ನೀಡುವತ್ತ ಹೆಜ್ಜೆ ಹಾಕುತ್ತಿದೆ.ಹೀಗಾಗಿ ಜನರ ಮದ್ಯೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವ ಮತ್ತು ಸಹಕಾರ ಮನೋಭಾವ ಬೆಳೆಸಿಕೊಳ್ಳುವ ದೃಷ್ಟಿಯಿಂದ ಕಾವೇರಿ ನ್ಯೂಸ್ ತನ್ನ ವಾಟ್ಸಪ್ ನಂಬರ್ ಅನ್ನು ಚಾಲನೆ ಮಾಡುತ್ತಿದ್ದು ನಮ್ಮ ವಾಟ್ಸಪ್ ನಂಬರ್ 9066158168 ಇದಾಗಿದೆ.

ನಿಮ್ಮ ಯಾವುದೇ ಸುದ್ದಿಗಳು , ಶುಭಾಶಯಗಳು ,ಇನ್ನಿತರ ಜಾಹೀರಾತುಗಳನ್ನು ನಮ್ಮ ವಾಟ್ಸಪ್ ನಂಬರ್ ಗೆ ಹಂಚಿಕೊಳ್ಳುವ ಮೂಲಕ ಸುದ್ದಿಗಳನ್ನು ನೀಡಬಹುದು.ನಿಮ್ಮ ಸುದ್ದಿಗಳನ್ನು ನಮ್ಮ ಕಾವೇರಿ ನ್ಯೂಸ್ ನ ಅಂತರ್ಜಾಲದಲ್ಲಿ ಪ್ರಕಟಿಸುತ್ತೇವೆ.ನಿಮ್ಮೆಲ್ಲರ ಸಹಕಾರ ನಮ್ಮ ಸುದ್ದಿವಾಹಿನಿ ಬೆಳವಣಿಗೆಗೆ ಹೀಗೆ ಇರಲಿ ಎಂಬುದೇ ಕಾವೇರಿ ನ್ಯೂಸ್ ನ ಮನವಿ.

ಇಂತಿ ನಿಮ್ಮ ವಿಶ್ವಾಸಿ – ಹೋಮೇಶ್,ಮಣಗಲಿ.

One thought on “ಕಾವೇರಿ ನ್ಯೂಸ್ ನ ವಾಟ್ಸಪ್ ನಂಬರ್ ಚಾಲನೆ

Leave a Reply

Your email address will not be published. Required fields are marked *