ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಬಸ್,ತಪ್ಪಿದ ಭಾರಿ ದುರಂತ

ಸಕಲೇಶಪುರ ತಾಲ್ಲೂಕಿನ ಹುಲ್ಲಹಳ್ಳಿ ಸಮೀಪ ಬಸ್ ಭಾರಿ ಮಳೆಯಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದ ಹೊಂಗಡಹಳ್ಳ ಆನೇಕಲ್ ಬೆಂಗಳೂರು ಬಸ್ ….ಸುಮಾರು 60 ಜನ ಇದ್ದ ಪ್ರಯಾಣಿಕರು 5 ಮಂದಿಗೆ ಸಣ್ಣಪುಟ್ಟ ಗಾಯ .ಬಾಚಹಳ್ಳಿ ಗ್ರಾಮದ ಒಬ್ಬರಿಗೆ ತಲೆಗೆ ಗಾಯ .ಸಕಲೇಶಪುರ ಹೆತ್ತೂರು ವನಗೂರು ರಸ್ತೆಯಲ್ಲಿ ಶುಕ್ರವಾರ 3-8-18 ಬೆಳಗ್ಗೆ 9 ಗಂಟೆಗೆ ಘಟನೆ …
ಅಪಘಾತದ ರಭಸಕ್ಕೆ ಮರ ಹಾಗೂ ವಿದ್ಯುತ್ ಕಂಬ ನಡುವೆ ಜಖಂ ಆಗಿರುವ ಬಸ್ ವಿದ್ಯುತ್ ಇಲ್ಲದೇ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಅನಾಹುತ ಸಂಭವಿಸಿಲ್ಲ ..ಮಾಹಿತಿಯನ್ನು ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಿಳಿಸಿದ್ದಾರೆ .
ವರದಿ- ಸುನಿಲ್,

Leave a Reply

Your email address will not be published. Required fields are marked *