ಸಾರ್ವಜನಿಕರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರೊಂದಿಗೆ ಬ್ಯಾಂಕ್ ಸಿಬ್ಬಂದಿಗಳ ಮಾತಿನ ಚಕಮಕಿ

ಕಾರ್ಪೋರೇಶನ್ ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರು ಹಾಗೂ ಸಕಲೇಶಪುರ ತಾಲ್ಲೂಕು ಘಟಕ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ …

ಬಾಳ್ಳುಪೇಟೆಯ ಕಾರ್ಪೊರೇಶನ್ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳು ಸಾರ್ವಜನಿಕರೊಡನೆ ಸರಿಯಾದ ಮಾಹಿತಿ ನೀಡದೆ ಕೆಲವು ಬಡ ಕೂಲಿ ಕಾರ್ಮಿಕರಿಗೆ ಕಾರ್ಪೋರೇಷನ್ ಬ್ಯಾಂಕಿನಲ್ಲಿ ಖಾತೆ ತೆರೆಯಲು ಕೆಲವು ತಿಂಗಳಿನಿಂದ ಸತಾಯಿಸುತ್ತಿದ್ದು .ಈ ವಿಷಯವೂ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.ಅಲ್ಲದೆ ಪ್ರಧಾನ ಮಂತ್ರಿ ಮುದ್ರಾ ಯೋಜನೆ ಅಡಿಯಲ್ಲಿ ಘೋಷಿಸಿರುವ ಸಾಲ ಸೌಲಭ್ಯಗಳನ್ನು ಕೂಡ ಈ ಬ್ಯಾಂಕಿನಿಂದ ಸೌಲಭ್ಯವನ್ನು ಯಾರಿಗೂ ನೀಡಿಲ್ಲ ಹಾಗೂ ಕಾರಣ ಹೇಳುತ್ತಾ ಸಾರ್ವಜನಿಕರ ಆಕ್ರೋಶಕ್ಕೆ ಕಾರಣರಾಗಿದ್ದಾರೆ .
ವರದಿ – ಹಾಸನ ಜಿಲ್ಲಾ ವರದಿಗರರಾದ ಸುನಿಲ್.

Leave a Reply

Your email address will not be published. Required fields are marked *