ಕೆಆರ್​ಎಸ್​ ಹಿನ್ನೀರಿನಲ್ಲಿ ಪ್ರೇಮಿಗಳ ಆತ್ಮಹತ್ಯೆ

ಮೈಸೂರು: ಕೆಆರ್​ಎಸ್​ ಹಿನ್ನೀರಿನಲ್ಲಿ ಬಿದ್ದು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಾವ್ಯಶ್ರೀ(22), ಅಶೋಕ್ (27) ಮೃತ ಪ್ರೇಮಿಗಳಾಗಿದ್ದು, ಕೆ.ಆರ್.ನಗರ ತಾಲೂಕಿನ ಭೇರ್ಯ ಗ್ರಾಮದವರು ಎನ್ನಲಾಗಿದೆ.
ಮನೆಯಲ್ಲಿ ಮದುವೆಗೆ ವಿರೋಧಿಸುತ್ತಾರೆಂಬ ಭೀತಿಯಿಂದ ವೇಲ್​ನಲ್ಲಿ ಬಿಗಿದುಕೊಂಡು ನೀರಿಗೆ ಧುಮುಕಿದ್ದಾರೆ. ಮೃತ ಅಶೋಕ್​ ಆಟೋಮೋಟಿವ್ ಆಕ್ಸಲ್​ನಲ್ಲಿ ನೌಕರನಾಗಿದ್ದ.ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ – ಹೋಮೇಶ್,ಮಣಗಲಿ

Leave a Reply

Your email address will not be published. Required fields are marked *