ನಾಲೆಗೆ ಉರುಳಿದ ಮಾರುತಿ ವ್ಯಾನ್: ಒಂದೇ ಕುಟುಂಬದ ನಾಲ್ವರ ಸಾವು

ನಾಲೆಗೆ ಉರುಳಿದ ವ್ಯಾನ್.
ನೀರಿನಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಧಾರುಣ ಸಾವು.
ಪಳನಿಸ್ವಾಮಿ, ಪತ್ನಿ ಸಂಜು, ಪುತ್ರ ನಿಖಿತ್, ಪುತ್ರಿ ಪೂರ್ಣಿಮಾ ಮೃತರು.ಮೃತಪಟ್ಟವರು ಮೂಲತಃ ಕೊಡಗು ಜಿಲ್ಲೆಯ ನಾಪೋಕ್ಲು ಗ್ರಾಮದವರು ಹಾರಂಗಿ ನಾಲೆಗೆ ಆಯತಪ್ಪಿ ಬಿದ್ದ ವ್ಯಾನ್
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ದೊಡ್ಡ ಕಮರಹಳ್ಳಿ ಗ್ರಾಮದ ಹಾರಂಗಿ ನಾಲೆಯಲ್ಲಿ ನಡೆದ ಘಟನೆ.
ಬೆಟ್ಟದಪುರ ಪೊಲೀಸರ ಕಾರ್ಯಾಚರಣೆ.
ಕಾಲುವೆ ಏರಿ‌ಮೇಲೆ ತೆರಳುತ್ತಿದ್ದ ವ್ಯಾನ್

Leave a Reply

Your email address will not be published. Required fields are marked *