ಜನ ಸಂಪರ್ಕ ಸಭೆ ನೆಡೆಸಿದ ಪಶ್ಚಿಮ ವಲಯ DCP ರವಿ ಡಿ.ಚನ್ನಣ್ಣನವರ್

ಚಂದ್ರ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ #ಜನಸಂಪರ್ಕ_ಸಭೆ ನಡೆಸಲಾಯಿತು.

ಸ್ಥಳೀಯ ಜನರ ಅಹವಾಲುಗಳನ್ನು ಆಲಿಸಲಾಯಿತು, ಸೂಕ್ತಕ್ರಮಗಳನ್ನು ಕೈಗೊಳ್ಳಲಾಗುವುದು.

ಸ್ವಸ್ಥ ಸಮಾಜ ನಿರ್ಮಿಸಲು ಪೊಲೀಸರೊಂದಿಗೆ ಸಹಕರಿಸಲು ಸ್ಥಳೀಯ ಸಾರ್ವಜನಿಕರಲ್ಲಿ ಕೋರಲಾಯಿತು

#ಸಮುದಾಯದತ್ತ_ಪೊಲೀಸಿಂಗ್ #CommunityPolicing @chlayoutbcp BENGALURU CITY POLICE

Leave a Reply

Your email address will not be published. Required fields are marked *