ನೀರಿನ ನಡುವೆಯೇ ಧ್ವಜಾರೋಹಣ : ದೇಶ ಪ್ರೇಮ ತೋರಿದ ಕೊಡಗಿನ ಜನರು

ಪ್ರವಾಹದ ನಡುವೆಯೂ ಕೊಡಗು ಜಿಲ್ಲೆಯ ಸಿದ್ದಾಪುರ ಸಮಿಪದ ನೆಲ್ಯಹುದಿಕೇರಿಯ ಬರಡಿ ಗ್ರಾಮದಲ್ಲಿ ಸ್ವಾತಂತ್ರ್ಯ ದಿನಾಚರಣೆ. ‌ನೀರಿನ ಮದ್ಯೆ ಧ್ವಜಾರೋಹಣ.
#ನಮ್ಮದೇಶ #ನಮ್ಮಹೆಮ್ಮೆ

Leave a Reply

Your email address will not be published. Required fields are marked *