ಮಾನವ ಹಕ್ಕುಗಳ ಜನಜಾಗೃತಿ ಸಮಿತಿಯಿಂದ ಕೊಡಗಿನ ನಿರಾಶ್ರಿತರಿಗೆ ಆಹಾರ ಸಾಮಗ್ರಿ ವಿತರಣೆ

ಕೊಡಗು:- ಬೆಂಗಳೂರಿನಿಂದ ಬಂದ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಮತ್ತು ಹೊಸಕೊಟ್ಟೆ ತಾಲ್ಲೂಕಿನ ಗ್ರಾಮಸ್ಥರಿಂದ ಕೊಡಗಿನ ಹಾಲೆರಿ ಗ್ರಾಮ ಕೆ ಮತ್ತು ಸೋಮವಾರಪೇಟೆ ಯ ಮನೆ ಕಳೆದು ಕೊಡಿದ ಬಿಟಿಕಟ್ಟೆ ಮತ್ತು ಚನ್ನಾಪುರ ಗ್ರಾಮ ಕೆ ಸಂತ್ರಸ್ತರಿಗೆ ಅಕ್ಕಿ. ಎಣ್ಣೆ. ಟವಲ್. ಚಾಪೆ. ಹಾಲು. ಬೆಳೆ. ಈರುಳ್ಳಿ. ಸಕ್ಕರೆ. ಟಿ ಪುಡಿ. ಮಸಲೆ ಪುಡಿ. ಇನ್ನು ಇತರ ವಸ್ತುಗಳನ್ನು ವಿತರಣೆ ಮಾಡಲಾಯಿತು.. ಹಾಗೆಯೇ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಯ ರಾಜ್ಯ ಉಪಾಧ್ಯಕ್ಷರು ಆದ ಜಯಮಾಲ ಅವರು ಮಡಿಕೇರಿ ತಾಲ್ಲೂಕು ನ 2 ಮೋಣಾಗೇರಿ ಯ ಮಳೆ ಬಂದು ಮನೆ ಕಳೆದು ಕೊಡಿದ ವಾಸುದೇವ ಅವರ 2 ಮಕ್ಕಳಾದ ಮೊದಲನೆ ಮಗಳು ಶಿವಾನಿ 8 ತರಗತಿ ಮತ್ತು ಎರಡನೇ ಮಗಳು ಇತಲ್. ಇವರನ್ನು ದತ್ತು
ಪಡೆದು ಅವರ ವಿದ್ಯಾಭ್ಯಾಸಕ್ಕೆ ದ ಎಲ್ಲ ಖರ್ಚು ವೆಚ್ಚ ವನ್ನು ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಯ ರಾಜ್ಯ ಉಪಾಧ್ಯಕ್ಷರು ಮಾಡಿದಲ್ಲಿರೆ… ನೆನ್ನೆ ದಿನ ಸಂದರ್ಭದಲ್ಲಿ ಮಾನವ ಹಕ್ಕುಗಳ ಜನ ಜಾಗೃತಿ ಸಮಿತಿ ಕಾರ್ಯಕರ್ತರು ಮತ್ತು ಬೆಂಗಳೂರು ನ ಹೋಸಕೊಟ್ಟೆ ಗ್ರಾಮಸ್ಥರು ಹಾಗೂ ಕರವೇ ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷರಾದ ಪ್ರಾಸಿಸ್ ಡಿಸೋಜ(ಶಿವರಾಮೇಗೌಡ ಬಣ) ಭಾಗವಹಿಸಿದ್ದರು.

ವರದಿ – ಹೋಮೇಶ್, ಮಣಗಲಿ.

Leave a Reply

Your email address will not be published. Required fields are marked *