ಐಎಎಸ್​​​​ ಕನಸು ಕಂಡಿದ್ದ ಸಾತ್ವಿಕ್​ಗೆ ಗೆಲುವು: 23ನೇ ವಯಸ್ಸಿಗೆ ಕಾರ್ಪೋರೇಟರ್​​​​!

ಮೈಸೂರು: ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ವಾರ್ಡ್ ನಂಬರ್ 35ರಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ವಿಧಾನ ಪರಿಷತ್​ ಸದಸ್ಯ ಸಂದೇಶ್ ನಾಗರಾಜ್ ಅವರ ತಮ್ಮನ ಮಗ ಸಾತ್ವಿಕ್ ಸಂದೇಶ್(23) ಮೊದಲ ಚುನಾವಣೆಯಲ್ಲೇ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಈ ಮೂಲಕ ಅತಿ ಕಿರಿಯ ವಯಸ್ಸಿಗೆ ಕಾರ್ಪೋರೇಟರ್​ ಆಗಿ ಆಯ್ಕೆಯಾದ ಸದಸ್ಯ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

Leave a Reply

Your email address will not be published. Required fields are marked *