ವೀರ ಯೋಧನಿಗೆ ಭಾವಪೂರ್ಣ ಶ್ರದ್ಧಾಂಜಲಿ

ತನ್ನ ತಾಯಿ ನಾಡಿಗೆ ಪ್ರಾಣವನ್ನು ಅರ್ಪಿಸಿದ ನಮ್ಮ #ಬೆಳಗಾವಿ ಜಿಲ್ಲೆಯ #ಗೋಕಾಕ’ನ #CRPF ವೀರ ಯೋಧ #ಉಮೇಶ_ಹೆಳವರ್ ಇವರ ಆತ್ಮಕ್ಕೆ ಶಾಂತಿ ಸಿಗಲಿ & ಅವರ ಕುಟುಂಬಕ್ಕೆ ದುಃಖ ತಡೆದುಕೊಳ್ಳುವ ಶಕ್ತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ.😭😭😭 JAI HIND

Leave a Reply

Your email address will not be published. Required fields are marked *